ಅಂತೂ ಮೂರು ವರ್ಷದ ನಂತರ ನನ್ನ ಸಿನಿಮಾ ಬಿಡುಗಡೆ ಆಗುತ್ತಿದೆ ಎಂಬ ಖುಷಿಯಲ್ಲಿ ಇದ್ದ ನಟ ಕೋಮಲ್, ಈಗ ಬೇಸರ ಮಾಡಿಕೊಂಡಿದ್ದಾರೆ. ತಮ್ಮ 'ಕೆಂಪೇಗೌಡ 2' ಸಿನಿಮಾ ರಿಲೀಸ್ ಆಗುವ ದಿನವೇ 'ಕುರುಕ್ಷೇತ್ರ' ಚಿತ್ರವೂ ತೆರೆಗೆ ಬರುತ್ತಿವೆ. ಇದು ಕೋಮಲ್ ಗೆ ಚಿಂತೆಗೆ ದೂಡಿದೆ. ಕೋಮಲ್ ಅವರ ಸಮಸ್ಯೆಗೆ ದರ್ಶನ್ ಅವರ ಕೆಲವು ಅಭಿಮಾನಿಗಳು ಸ್ಪಂದಿಸಿದ್ದಾರೆ. 'ಕುರುಕ್ಷೇತ್ರ'ದ ಜೊತೆಗೆ 'ಕೆಂಪೇಗೌಡ 2' ಸಿನಿಮಾವನ್ನು ಸಹ ನೋಡುವ ನಿರ್ಧಾರ ಮಾಡುತ್ತಿದ್ದಾರೆ.
Kurukshetra vs Kempegowda 2 : Will Darshan fans supports actor Komal? Yes... Kannada actor Darshan fans decided to watch both 'Kurukshetra' V/S 'Kempegowda 2' movie.